ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ತಿರುವು,ಉದ್ಧವ್ ಶಾಸಕರ ಅನರ್ಹತೆಗೆ ಶಿಂಧೆ ಬಣ ಮನವಿ!

  • ಮಹಾರಾಷ್ಟ್ರದಲ್ಲಿ ಮತ್ತೆ ರಾಜಕೀಯ ಚದುರಂಗದಾಟ
  • ಉದ್ದವ್ ಬಣದ ಶಾಸಕರ ಅನರ್ಹತೆಗೆ ಶಿಂಧೆ ಬಣ ಮನವಿ
  • ನೂತನ ಸ್ಪೀಕರ್ ಆಯ್ಕೆ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್

Share this Video
  • FB
  • Linkdin
  • Whatsapp

ಮಹರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಹೊಸ ಸ್ವೀಕರ್ ನೇಮಕ ಮಾಡಿ ಮತ್ತೊಂದು ರಾಜಕೀಯ ಟ್ವಿಸ್ಟ್ ನೀಡಿದೆ. ಸ್ಪೀಕರ್ ಆಯ್ಕೆ ಬೆನ್ನಲ್ಲೇ ಉದ್ಧವ್ ಠಾಕ್ರೆ ನೇೃತ್ವದ 6 ಶಾಸಕರ ಅನರ್ಹತೆಗೆ ಸ್ಪೀಕರ್‌ಗೆ ಮನವಿ ಮಾಡಲಾಗಿದೆ. ಇದು ಮತ್ತೊಂದು ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

Related Video