ಸಿಎಂ ಕನಸು ಬಿಟ್ಟು ಅಖಾಡಕ್ಕಿಳಿದ ಡಿಕೆಶಿ, ಏನಿದು ಟ್ರಬರ್ ಶೂಟರ್ ಹೊಸ ಹೆಜ್ಜೆ.?
2023 ಕ್ಕೆ ರಾಜ್ಯದ ಸಿಎಂ ಆಗುವ ಮಾತನಾಡುತ್ತಿದ್ದ ಡಿಕೆಶಿ ಇದೀಗ ವರಸೆ ಬದಲಾಯಿಸಿದ್ದಾರೆ. 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅದು ಬಹಳ ಮುಖ್ಯ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗೋದಲ್ಲ ಎಂದಿದ್ದಾರೆ.
ಬೆಂಗಳೂರು (ಫೆ. 23): 2023 ಕ್ಕೆ ರಾಜ್ಯದ ಸಿಎಂ ಆಗುವ ಮಾತನಾಡುತ್ತಿದ್ದ ಡಿಕೆಶಿ ಇದೀಗ ವರಸೆ ಬದಲಾಯಿಸಿದ್ದಾರೆ. 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅದು ಬಹಳ ಮುಖ್ಯ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗೋದಲ್ಲ ಎಂದಿದ್ದಾರೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಜೊತೆ ಜಿದ್ದಿಗೆ ಬಿದ್ದ ಡಿಕೆಶಿ ಈಗ ಸಿಎಂ ಸ್ಥಾನದ ಆಕಾಂಕ್ಷಿಯಲ್ಲ ಎನ್ನುತ್ತಿರೋದ್ಯಾಕೆ.? ಏನಿದು ಡಿಕೆ ಪಾಲಿಟಿಕ್ಸ್..?