ಡಿಕೆಶಿ VS ಸಿದ್ದು: ಒಂದೇ ವರ್ಷದಲ್ಲಿ ಬಿರುಕು ಬಿಟ್ಟಿದ್ದೇಕೆ ಕಾಂಗ್ರೆಸ್ ಕೋಟೆ.?
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಅಸಮಾಧಾನದ ಬೆಂಕಿ ಹೊತ್ತಿದೆ. ಇಬ್ಬರೂ ಪರಸ್ಪರ ವಿರುದ್ದ ದಿಕ್ಕಿನಲ್ಲಿ ನಿಂತಿದ್ದಾರೆ. 2023 ರ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಡಿಕೆಶಿ ಬೇರೆ ಬೇರೆ ಕಡೆ ಮುಖಮಾಡಿದ್ದಾರೆ.
ಬೆಂಗಳೂರು (ಜ. 13): ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಅಸಮಾಧಾನದ ಬೆಂಕಿ ಹೊತ್ತಿದೆ. ಇಬ್ಬರೂ ಪರಸ್ಪರ ವಿರುದ್ದ ದಿಕ್ಕಿನಲ್ಲಿ ನಿಂತಿದ್ದಾರೆ. 2023 ರ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಹಾಗೂ ಡಿಕೆಶಿ ಬೇರೆ ಬೇರೆ ಕಡೆ ಮುಖಮಾಡಿದ್ದಾರೆ. ಇಬ್ಬರ ನಡುವೆ ನಾನೇ ಸುಪ್ರೀಂ ಎಂಬ ಫೈಟ್ ಶುರುವಾಗಿದೆ. ಹಾಗಾದರೆ ಇವರಿಬ್ಬರ ನಡುವೆ ಯಾಕೆ ಅಸಮಾಧಾನ ಶುರುವಾಗಿದೆ..? ಯಾಕೀ ಭಿನ್ನಾಭಿಪ್ರಾಯ..?