ಸಿದ್ದರಾಮಯ್ಯ ಭರ್ಜರಿ ಪ್ಲಾನ್: ಬೈ ಎಲೆಕ್ಷನ್‌ನಲ್ಲಿ 'ಜಾಣರಾಮಯ್ಯ' ಆದ್ರು...!

ಬೈ ಎಲೆಕ್ಷನ್ ಸೋಲಿನ ಹೊಣೆಯನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊತ್ತುಕೊಂಡಿದ್ದಾರೆ. ಆದ್ರೆ, ಈ ಬೈ ಎಲೆಕ್ಷನ್‌ನಲ್ಲಿ ಸಿದ್ದರಾಮಾಯ್ಯ ಮಾತ್ರ ಜಾಣರಾಮಯ್ಯ ಆಗಿದ್ದಾರೆ.

First Published Nov 11, 2020, 3:47 PM IST | Last Updated Nov 11, 2020, 3:52 PM IST

ಬೆಂಗಳೂರು, (ನ.11):  ಶಿರಾ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯಕವಾಗಿ ಸೋಲು ಕಂಡಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಅಗ್ನಿ ಪರೀಕ್ಷೆಯಲ್ಲಿ ಡಿಕೆ ಶಿವಕುಮಾರ್‌ ಮುಖಭಂಗವಾಗಿದೆ.

'ಸಿದ್ದರಾಮಯ್ಯನವರೇ ನಿಮ್ಮ ರಾಜಕೀಯ ಭವಿಷ್ಯ ಎಲ್ಲಿ ಎಂದು ಯೋಚನೆ ಮಾಡಿ'

ಇನ್ನು ಈ ಸೋಲಿನ ಹೊಣೆಯನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊತ್ತುಕೊಂಡಿದ್ದಾರೆ. ಆದ್ರೆ, ಈ ಬೈ ಎಲೆಕ್ಷನ್‌ನಲ್ಲಿ ಸಿದ್ದರಾಮಾಯ್ಯ ಮಾತ್ರ ಜಾಣರಾಮಯ್ಯ ಆಗಿದ್ದಾರೆ.

Video Top Stories