ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ ಕುಮಾರಸ್ವಾಮಿ

* ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ  ಎಚ್‌ಡಿ ಕುಮಾರಸ್ವಾಮಿ ಗರಂ
* ಲಸಿಕೆ ಬಗ್ಗೆ ಕಾಂಗ್ರೆಸ್ ಅನುಮಾನದ ಮಾತು ಆಡಲಿಲ್ವಾ?
* ನಮ್ಮ ದೇಶದ ವಿಜ್ಞಾನಿಗಳ ಅಪಮಾನ ಮಾಡಿಲ್ವಾ?
* ಜನ ಕಾಂಗ್ರೆಸ್ ಮಾತು ಕೇಳುತ್ತಾರೆ ಎನ್ನುವ ಭ್ರಮೆ ಬೇಡ

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 20) ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡಲಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.

'HDK ಬಹಳ ಬುದ್ಧಿವಂತರು, ಕೆಲವೊಂದಕ್ಕೆ ಅರ್ಥ ಅವರ ಬಳಿಯೇ ಕೇಳ್ಬೇಕು'

ಕಾಂಗ್ರೆಸ್ ಭಾರತೀಯ ವಿಜ್ಞಾನಿಗಳ ಅಪಮಾನ ಮಾಡಿದೆ. ಜನ ಕಾಂಗ್ರೆಸ್ ಮಾತು ಕೇಳುತ್ತಾರೆ ಎಂಬ ಭ್ರಮೆ ಇಲ್ಲ ಎಂದು ಸರಣಿ ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ. 

Related Video