ಬೈಎಲೆಕ್ಷನ್‌: ಚುನಾವಣೆಗೂ ಮುನ್ನವೇ ಜೆಡಿಎಸ್ ಮೇಲೆ ಕಾಂಗ್ರೆಸ್‌ ಸಿಟ್ಟು..!

*  ಅಭ್ಯರ್ಥಿಗಳನ್ನ ಘೋಷಣೆ ಮಾಡಿದ ಕಾಂಗ್ರೆಸ್‌ಗೆ ಟೆನ್ಷನ್‌
*  ಕಾಂಗ್ರೆಸ್‌ ಟೆನ್ಷನ್‌ಗೆ ಕಾರಣವಾಗಿರೋದು ಜೆಡಿಎಸ್‌
*  ಜೆಡಿಎಸ್‌ನಿಂದ ಹೊಂದಾಣಿಕೆಯ ರಾಜಕಾರಣ

Share this Video
  • FB
  • Linkdin
  • Whatsapp

ಬೆಂಗಳೂರು(ಅ.06): ರಾಜ್ಯದಲ್ಲಿ ಉಪಚುನಾವಣಾ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಆದರೆ, ಅಭ್ಯರ್ಥಿಗಳನ್ನ ಘೋಷಣೆ ಮಾಡಿದ ಕಾಂಗ್ರೆಸ್‌ಗೆ ಈಗ ಟೆನ್ಷನ್‌ ಶುರುವಾಗಿದೆ. ಸಮರ್ಥ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ರೂ ಕಾಂಗ್ರೆಸ್‌ಗೆ ಟೆನ್ಷನ್‌ ಶುರುವಾಗಿದೆ. ಇವರ ಟೆನ್ಷನ್‌ಗೆ ಕಾರಣವಾಗಿರೋದು ಜೆಡಿಎಸ್‌. ಚುನಾವಣೆಗೂ ಮುನ್ನವೇ ಜೆಡಿಎಸ್ ಮೇಲೆ ಕಾಂಗ್ರೆಸ್‌ ಸಿಟ್ಟಾಗಿದೆ. ಬೈಎಲೆಕ್ಷನ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ಸರಿ ಇಲ್ವಂತೆ, ಜೆಡಿಎಸ್‌ ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡಿದೆ ಅಂತ ಕಾಂಗ್ರೆಸ್‌ ಆರೋಪಿಸಿದೆ.

ಸಿಂದಗಿ, ಹಾನಗಲ್‌ 'ಕೈ' ಅಭ್ಯರ್ಥಿ ಘೋಷಣೆ: ಪ್ಲಸ್, ಮೈನಸ್ ಲೆಕ್ಕಾಚಾರ ಹೀಗಿದೆ

Related Video