ಶಾಸಕ ಜಮೀರ್ ಅಹ್ಮದ್ ಖಾನ್ ಆಸ್ತಿ 2031% ಜಂಪ್!
ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಜಾರಿ ನಿರ್ದೇಶನಾಲಯ ಕೊಟ್ಟ ರಿಪೋರ್ಟ್ ಬಿಚ್ಚಿಟ್ಟಿತಾ ಜಮೀರ್ ಜಾತಕ..? ಸಾಮಾನ್ಯ ಬಸ್ ಡ್ರೈವರ್, ಕೋಟಿ ಕೋಟಿಗಳ ಒಡೆಯನಾಗಿದ್ದು ಹೇಗೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಜಮೀರ್ 2031% ರಹಸ್ಯ.
ಬೆಂಗಳೂರು, (ಜುಲೈ.08): ಜಮೀರ್ ಕುಬೇರ ಕೋಟೆಗೆ ನುಗ್ಗಿತ್ತು ED ಪಡೆ..! ಎಸಿಬಿಗೆ ED ಸಲ್ಲಿಸಿದ ವರದಿಯಲ್ಲಿ ಬಯಲಾಯ್ತು ಜಮೀರ್ ಸಂಪತ್ತಿನ ಅಸಲಿ ಬಂಡವಾಳ..! 87 ಕೋಟಿಯಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರಾ ಶಾಸಕ ಜಮೀರ್ ಅಹ್ಮದ್ ಖಾನ್..?
80 ಕೋಟಿ ಅರಮನೆಯೇ ಜಮೀರ್‌ಗೆ ಕಂಟಕ: ಎಸಿಬಿ ದಾಳಿಗೂ ಈ ವೈಭೋಗವೇ ಕಾರಣ
ರಾಜ್ಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಜಾರಿ ನಿರ್ದೇಶನಾಲಯ ಕೊಟ್ಟ ರಿಪೋರ್ಟ್ ಬಿಚ್ಚಿಟ್ಟಿತಾ ಜಮೀರ್ ಜಾತಕ..? ಸಾಮಾನ್ಯ ಬಸ್ ಡ್ರೈವರ್, ಕೋಟಿ ಕೋಟಿಗಳ ಒಡೆಯನಾಗಿದ್ದು ಹೇಗೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಜಮೀರ್ 2031% ರಹಸ್ಯ.