ಅಣ್ಣನ ಮೇಲೆ ವೈರಲ್ ವಿಡಿಯೋ ಬಿಟ್ಟ ತಮ್ಮ, ಸತೀಶ್ ವಿಡಿಯೋ ಬಾಂಬ್!

ಬೆಳಗಾವಿ[ನ. 19] ಬೆಳಗಾವಿಯಲ್ಲಿ ಸಹೋದರರ ಸವಾಲ್ ತಾರಕಕ್ಕೇರಿದೆ. ನನ್ನ ಬೆನ್ನಿಗೆ ಲಖನ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಲಖನ್ ಯಾವುದೇ ಮೋಸ ಮಾಡಿಲ್ಲ ಎಂದು ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.ಅವರು ಹೇಳಿದಂತೆ ಕುಣಿದರೆ ನಾವೆಲ್ಲ ಒಳ್ಳೆಯರು, ಇಲ್ಲವಾದರೆ ಕೆಟ್ಟವರು. ಹಿಂದೆ ಅವರ ಮಾತಿಗೆ ಹೇಗೆ ಕುಣಿಯುತ್ತಿದ್ದೇವು ನೀವೇ ನೋಡಿ ಎಂದು ಸತೀಶ್  ಜಾರಕಿಹೊಳಿ ವಿಡಿಯೋ ಒಂದನ್ನು ಹರಿಯಬಿಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಬೆಳಗಾವಿ[ನ. 19] ಬೆಳಗಾವಿಯಲ್ಲಿ ಸಹೋದರರ ಸವಾಲ್ ತಾರಕಕ್ಕೇರಿದೆ. ನನ್ನ ಬೆನ್ನಿಗೆ ಲಖನ್ ಜಾರಕಿಹೊಳಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಲಖನ್ ಯಾವುದೇ ಮೋಸ ಮಾಡಿಲ್ಲ ಎಂದು ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.

ಅವರು ಹೇಳಿದಂತೆ ಕುಣಿದರೆ ನಾವೆಲ್ಲ ಒಳ್ಳೆಯರು, ಇಲ್ಲವಾದರೆ ಕೆಟ್ಟವರು. ಹಿಂದೆ ಅವರ ಮಾತಿಗೆ ಹೇಗೆ ಕುಣಿಯುತ್ತಿದ್ದೇವು ನೀವೇ ನೋಡಿ ಎಂದು ಸತೀಶ್ ಜಾರಕಿಹೊಳಿ ವಿಡಿಯೋ ಒಂದನ್ನು ಹರಿಯಬಿಟ್ಟಿದ್ದಾರೆ.

Related Video