ಡೆಲ್ಲಿ ಸುದ್ದಿ: ಕೆಪಿಸಿಸಿ ಅಧ್ಯಕ್ಷ ಹೆಸರು ಪ್ರಕಟಿಸಲು ಕಾರ್ಯಾಧ್ಯಕ್ಷರೇ ಅಡ್ಡಿ!

ಕರ್ನಾಟಕ ಕಾಂಗ್ರೆಸ್‌ಗೆ ನೂತನ ಸಾರಥಿಯ ಹೆಸರು ಇವತ್ತು ಪ್ರಕಟ ಆಗುತ್ತೆ, ನಾಳೆ ಪ್ರಕಟವಾಗುತ್ತೆ ಎಂದು ಕಾದಿದ್ದೇ ಬಂತು. ಆದರೆ ಪ್ರಕಟವಾಗುವ ಲಕ್ಷಣಗಳು ಸದ್ಯಕ್ಕಂತೂ ದೆಹಲಿಯಲ್ಲಿ ಕಾಣಿಸುತ್ತಿಲ್ಲ. ಅದಕ್ಕೆ ಕಾರಣ ಖುದ್ದು ಕಾರ್ಯಾಧ್ಯಕ್ಷರು!

Share this Video
  • FB
  • Linkdin
  • Whatsapp

ಬೆಂಗಳೂರು/ ನವದೆಹಲಿ: ಕರ್ನಾಟಕ ಕಾಂಗ್ರೆಸ್‌ಗೆ ನೂತನ ಸಾರಥಿಯ ಹೆಸರು ಇವತ್ತು ಪ್ರಕಟ ಆಗುತ್ತೆ, ನಾಳೆ ಪ್ರಕಟವಾಗುತ್ತೆ ಎಂದು ಕಾದಿದ್ದೇ ಬಂತು. ಆದರೆ ಪ್ರಕಟವಾಗುವ ಲಕ್ಷಣಗಳು ಸದ್ಯಕ್ಕಂತೂ ದೆಹಲಿಯಲ್ಲಿ ಕಾಣಿಸುತ್ತಿಲ್ಲ.

ಇದನ್ನೂ ಓದಿ | 'ಕೆಪಿಸಿಸಿ ಸಾರಥಿ ಹೊಣೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ'...

ಅದಕ್ಕೆ ಕಾರಣ ಖುದ್ದು ಕಾರ್ಯಾಧ್ಯಕ್ಷರೇ ಕಾರಣವಂತೆ! ಹೌದು, ಇಲ್ಲಿದೆ ಡೀಟೆಲ್ಸ್...

Related Video