ಸದನವನ್ನು ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿ ಎಂದ ಸುರೇಶ್ ಕುಮಾರ್, ನಕ್ಕ ಖಾದರ್ ಹೇಳಿದ್ದಿಷ್ಟು

ಮಹಾಘಟಬಂಧನ್ ಸಭೆ ಹಿನ್ನೆಲೆ ಇವತ್ತು ಒಂದು ದಿನ ಸದನವನ್ನು ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿದ್ರೆ ಉತ್ತಮ ಎಂದು ಸುರೇಶ್ ಕುಮಾರ್ ಸದನದಲ್ಲಿ ಹೇಳಿದರು.

Share this Video
  • FB
  • Linkdin
  • Whatsapp

ಬೆಂಗಳೂರು (ಜು.18): ಕಾಂಗ್ರೆಸ್ ಮಿತ್ರಪಕ್ಷಗಳ ಮಹಾಘಟಬಂಧನ್ ಸಭೆ ಹಿನ್ನೆಲೆ ಸಹಜವಾಗಿ ಸದನವನ್ನು ಬಂಕ್ ಮಾಡಿ, ಸಚಿವರು ಶಾಸಕರು ಸಭೆಗೆ ತೆರಳಿದ್ದರು. ಹೀಗಾಗಿ ಸದನದಲ್ಲಿ ಸಚಿವರೇ ಇಲ್ಲ. ಇವತ್ತು ಒಂದು ದಿನ ಸದನವನ್ನು ತಾಜ್ ವೆಸ್ಟ್ ಆ್ಯಂಡ್ ಗೆ ಶಿಪ್ಟ್ ಮಾಡಿದ್ರೆ ಉತ್ತಮ ಎಂದು ಸುರೇಶ್ ಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಪತಿ ಯುಟಿ ಖಾದರ್, ನಿಯಮದಲ್ಲಿ ಅದಕ್ಕೆ ಅವಕಾಶ ಇಲ್ಲ. ಇಲ್ಲವಾದರೆ ಅಲ್ಲಿಗೆ ಶಿಪ್ಟ್ ಮಾಡ್ತಾ ಇದ್ದೆ ಎಂದು ನಕ್ಕರು. 

Related Video