ಶಾಸಕ ನರೇಂದ್ರಸ್ವಾಮಿ ವಿರುದ್ಧ ದೂರು ದಾಖಲು ಮಾಡಿದ್ದೇಕೆ? Suvarna News

Share this Video
  • FB
  • Linkdin
  • Whatsapp

ಅಧ್ಯಕ್ಷರಾಗಿ ಮೊದಲ ದಿನವೇ ರಾಜಿನಾಮೆಗೆ ಒತ್ತಾಯಿಸಿ ಬಂತು ದೂರು! ಶಾಸಕ ನರೇಂದ್ರಸ್ವಾಮಿ ವಿರುದ್ಧ ದೂರು ದಾಖಲು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕವಾಗಿದ್ದ ಶಾಸಕ ನರೇಂದ್ರಸ್ವಾಮಿ. ಫೆಬ್ರವರಿ 5ರಂದು ನರೇಂದ್ರಸ್ವಾಮಿ ನೇಮಕಗೊಂಡು ಆದೇಶ. ಸಾಮಾಜಿಕ ಹೋರಾಟಗಾರ ನರಸಿಂಹ ಮೂರ್ತಿ, ಸುಧಾ ಹಾಗೂ ಉಮಾಪತಿ ಅವರಿಂದ ದೂರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video