ಬಂಪರ್ ಬಜೆಟ್ ಮೂಲಕ ಮತಬೇಟೆಗೆ ಬಿಜೆಪಿ ಪ್ಲಾನ್: ಕಾಂಗ್ರೆಸ್ ಉಚಿತ ಭಾಗ್ಯಗಳಿಗೆ ಟಕ್ಕರ್?

ರಾಜಕೀಯ ಸಮರಕ್ಕೆ ಬಜೆಟ್ ಅಸ್ತ್ರವನ್ನು ಹೂಡಿಕೊಂಡು ಕಾಂಗ್ರೆಸ್ ಸವಾಲನ್ನು ಗೆಲ್ಲೋಕೆ ಬಿಜೆಪಿ ಸಿದ್ಧವಾಗಿದೆ. ಇಲ್ಲಿದೆ ಡಿಟೇಲ್ಸ್.
 

Share this Video
  • FB
  • Linkdin
  • Whatsapp

ಫೆಬ್ರವರಿ 17ರಂದು ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಚುನಾವಣಾ ವರ್ಷವೂ ಆಗಿರೋದ್ರಿಂದ ಸಹಜವಾಗಿಯೇ ಕೊಡುಗೆಗಳ ಮಹಾಪೂರವೇ ಹರಿದು ಬರಲಿದೆ ಅನ್ನೋ ನಿರೀಕ್ಷೆಯಲ್ಲಿ ರಾಜ್ಯವಿದೆ. ಈ ವಿಚಾರಕ್ಕೆ ಮೀಟಿಂಗ್ ಮೇಲೆ ಮೀಟಿಂಗ್ ಕೂಡ ನಡೀತಾ ಇದೆ. ಕಾಂಗ್ರೆಸ್ಸಿನ ಉಚಿತ ಭಾಗ್ಯಗಳ ಘೋಷಣೆ ಆಗಿರೋದಕ್ಕೆ ಉತ್ತರವನ್ನು ಜನಪ್ರಿಯ ಬಜೆಟ್ ಮೂಲಕವೇ ನೀಡ್ಬೇಕು ಅನ್ನೋದು ಕೇಸರಿ ಕಲಿಗಳ ಪ್ಲಾನ್. ಬೊಮ್ಮಾಯಿಯ ಬಜೆಟ್ ಹೇಗಿರಲಿದೆ ಹಾಗೂ ಬಜೆಟ್ ಹಿಂದೆ ಕಾಂಗ್ರೆಸ್'ಗೆ ಬೌನ್ಸರ್ ಹಾಕೋಕೆ ಮಾಡಿಕೊಂಡು ಪ್ಲಾನ್ ಏನು ಎಂಬ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Related Video