ಜನರಿಗೇ ನೀತಿ ಬೇಕು, ಅಧಿಕಾರಕ್ಕೆ ಮಾತ್ರ ಲಾಲಸೆಯಾ? ಚೇತನ್ ಅಹಿಂಸಾ ಪ್ರಶ್ನೆ! Oxygen tragedy

Share this Video
  • FB
  • Linkdin
  • Whatsapp

ಚಾಮರಾಜನಗರದಲ್ಲಿ ನಟ ಚೇತನ್ ಅಹಿಂಸಾ ಸರ್ಕಾರದ ಭರವಸೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಉದ್ಯೋಗ, ಜಾತಿಗಣತಿ ವರದಿ ಹಾಗೂ ರೈತ ನೀತಿ ವಿಷಯದಲ್ಲಿ ಸರ್ಕಾರ ವಾಗ್ದಾನ ಪೂರೈಸಿಲ್ಲ ಎಂದು ಟೀಕಿಸಿದರು. ಜನರ ಸಮಸ್ಯೆಗಿಂತ ಅಧಿಕಾರದ ಕಾಳಜಿ ಸರ್ಕಾರಕ್ಕಷ್ಟೇ ಹೆಚ್ಚು ಎಂದು ವಾಗ್ದಾಳಿ ನಡೆಸಿದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video