ಅಸಮಾಧಾನಿತರಿಗೆ ಚಳಿ ಬಿಡಿಸಿದ ಚಾಣಕ್ಯ, ಬಂಡಾಯ ಥಂಡಾ ಥಂಡಾ, ಖೇಲ್ ಖತಂ, ನಾಟಕ್ ಬಂದ್!

ಚುನಾವಣಾ ಚಾಣಕ್ಯ ಎಂದೇ ಹೆಸರು ಮಾಡಿರುವ ಅಮಿತ್ ಶಾ ಇದೀಗ ಟ್ರಬಲ್ ಶೂಟರ್ ಆಗಿ ಬದಲಾಗಿದ್ದಾರೆ. ಭದ್ರಾವತಿ, ಬಾಗಲಕೋಟೆ, ಬೆಳಗಾವಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಬಂದಿದ್ದ ಅಮಿತ್ ಶಾ, ಸೈಕಲ್ ಗ್ಯಾಪ್‌ನಲ್ಲಿ ಸಚಿವ ಸಂಪುಟದಲ್ಲಿ ಎದ್ದಿರುವ ಅಸಮಾಧಾನವನ್ನು ಶಮನ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 18): ಚುನಾವಣಾ ಚಾಣಕ್ಯ ಎಂದೇ ಹೆಸರು ಮಾಡಿರುವ ಅಮಿತ್ ಶಾ ಇದೀಗ ಟ್ರಬಲ್ ಶೂಟರ್ ಆಗಿ ಬದಲಾಗಿದ್ದಾರೆ. ಭದ್ರಾವತಿ, ಬಾಗಲಕೋಟೆ, ಬೆಳಗಾವಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಬಂದಿದ್ದ ಅಮಿತ್ ಶಾ, ಸೈಕಲ್ ಗ್ಯಾಪ್‌ನಲ್ಲಿ ಸಚಿವ ಸಂಪುಟದಲ್ಲಿ ಎದ್ದಿರುವ ಅಸಮಾಧಾನವನ್ನು ಶಮನ ಮಾಡಿದ್ದಾರೆ. 

ಬೈಡೆನ್ ಜೊತೆ ಟೀಂ ಇಂಡಿಯಾ, ದೊಡ್ಡ ದೊಡ್ಡ ಹುದ್ದೆಗಳಿಗೆ ಭಾರತೀಯರೇ ಯಾಕೆ..?

ಸಂಪುಟ ವಿಸ್ತರಣೆ ವಿಚಾರದಲ್ಲಿ ಶಾಸಕರ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ಅದು ಬಹಿರಂಗವಾಗಿ ಸ್ಫೋಟವೂಗೊಂಡಿತ್ತು. ಇನ್ನೇನು ಬಿಎಸ್‌ವೈ ಸರ್ಕಾರಕ್ಕೆ ಕುತ್ತು ಬಂತು ಅಂತಿರುವಾಗ ಚಾಣಕ್ಯ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬಂಡಾಯವನ್ನು ಥಂಡಾ ಥಂಡಾ ಮಾಡಿದ್ದಾರೆ. 

Related Video