Asianet Suvarna News Asianet Suvarna News

ಸೋತ MTB ಮನೆಗೆ BSY: BJP ನಾಯಕನ ವಿರುದ್ಧ ಕ್ರಮಕ್ಕೆ ಮಹತ್ವದ ಚರ್ಚೆ

ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ [ಪಕ್ಷೇತರ] ಶರತ್ ಬಚ್ಚೇಗೌಡ ವಿರುದ್ಧ  ಸೋಲುಕಂಡಿರುವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಮಹತ್ವದ ಚರ್ಚೆ ನಡೆದಿದೆ.

First Published Dec 10, 2019, 8:08 PM IST | Last Updated Dec 10, 2019, 8:08 PM IST

ಬೆಂಗಳೂರು, [ಡಿ.10]: ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ [ಪಕ್ಷೇತರ] ಶರತ್ ಬಚ್ಚೇಗೌಡ ವಿರುದ್ಧ  ಸೋಲುಕಂಡಿರುವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. 

ಇಂದು [ಮಂಗಳವಾರ] ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿರುವ ಮನೆಗೆ ಯಡಿಯೂರಪ್ಪ ಭೇಟಿ ನೀಡಿ ಸೋಲಿನಿಂದ ಮನನೊಂದಿರುವ ಎಂಟಿಬಿ ಅವರಿಗೆ ಧೈರ್ಯ ತುಂಬಿದರು.
 
ಈ ವೇಳೆ ಎಂಟಿಬಿ ಬಿಜೆಪಿ ನಾಯಕ ಮೇಲೆ ದೂರು ನೀಡಿದರು. ಅಲ್ಲದೇ ಬಿಎಸ್ ವೈ, ಎಂಟಿಬಿಗೆ ಭರವಸೆಯೊಂದನ್ನು ಸಹ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದ್ರೆ, ಏನೆಲ್ಲ ನಡೀತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ....

Video Top Stories