Asianet Suvarna News Asianet Suvarna News

ಸಂಪುಟ ಸರ್ಕಸ್.. ಯಾರಿಗೆ ಕೋಕ್? ಈ ಇಬ್ಬರಿಗೆ ಚಾನ್ಸ್? ಸುಳಿವು ಕೊಟ್ಟ ಸಿಎಂ!

ಉಪಕದನದಲ್ಲಿ ಗೆದ್ದು ಬೀಗಿದ ಬಿಜೆಪಿ/ ಶುರುವಾಗಿದೆ ಸಂಪುಟ ಸರ್ಕಸ್/ ಯಾರಿಗೆ ಕೋಕ್, ಯಾರಿಗೆ ಚಾನ್ಸ್?/ ರಾಜ್ಯ ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆ

ಬೆಂಗಳೂರು(ನ. 11)  ಉಪಕದನ ಮುಗಿದ ಬಳಿಕ ಸಂಪುಟ ಸರ್ಕಸ್ ಶುರುವಾಗಿದೆ. ದೊಡ್ಡ ಮಟ್ಟದ ಬದಲಾವಣೆಯ ಸುಳಿವನ್ನು ಸಿಎಂ ಬಿಎಸ್ ಯಡಿಯೂರಪ್ಪ  ನೀಡಿದ್ದಾರೆ.

ಸಾಹುಕಾರನ ಮನೆಯಲ್ಲಿ ರಹಸ್ಯ ಸಭೆ; ಯಾರೆಲ್ಲ ಇದ್ದರು?

ಹಿರಿಯರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸಬರಿಗೆ ಮಣೆ ಹಾಕುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಯಾರಿಗೆ ಹೊಸ ಚಾನ್ಸ್ ಸಿಗಲಿದೆ? 

Video Top Stories