ಆಪರೇಷನ್ ಕಮಲದ ಜನಕ ಯಾರು? ಸಿದ್ದರಾಮಯ್ಯ ತೆರೆದಿಟ್ಟ ಹೆಸರು!

ಬಿಜೆಪಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಸಿದ್ದರಾಮಯ್ಯ ವಾಗ್ದಾಳಿ/ ಬಿಎಸ್‌ವೈ ಆಪರೇಷನ್ ಕಮಲ ಜನಕ/  ಈ ಪದ ಹುಟ್ಟಿಕೊಂಡಿದ್ದೆ ಯಡಿಯೂರಪ್ಪ ಅವರಿಂದ 

Share this Video
  • FB
  • Linkdin
  • Whatsapp

ಬೆಂಗಳೂರು(ಅ. 29) ಯಡಿಯೂರಪ್ಪ ಆಪರೇಷನ್ ಕಮಲದ ಜನಕ.. ಈ ಸರ್ಕಾರ ವಾಮಮಾರ್ಗದ ಮೂಲಕ ಅಧಿಕಾರ ಹಿಡಿದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮುನಿರತ್ನ ಮತ್ತು ಕುಸುಮಾ ಕಣ್ಣೀರಿನ ನಡುವಿನ ವ್ಯತ್ಯಾಸ ಏನು? 

ರಾಜಕಾರಣದಲ್ಲಿ ಆಪರೇಷನ್ ಎನ್ನುವುದು ಆರಂಭವಾಗಿದ್ದೆ ಯಡಿಯೂರಪ್ಪನವರಿಂದ. ಭಾರತದ ರಾಜಕಾರಣದ ಇತಿಹಾಸದಲ್ಲಿ ಆಪರೇಷನ್ ಕಮಲ ಪದ ಬಳಕೆಗೆ ಬಂದಿದ್ದೆ ಯಡಿಯೂರಪ್ಪ ಅವರಿಂದ ಎಂದು ಆರೋಪಿಸಿದ್ದಾರೆ.

Related Video