ಕಾಂಗ್ರೆಸ್‌ಗೆ ಟಕ್ಕರ್! ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ಮುಂದಾದ ಬಿಜೆಪಿ!

ಮತದಾರರ ಮನೆ, ಮನ ತಲುಪಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಸಿದ್ಧ

Share this Video
  • FB
  • Linkdin
  • Whatsapp

ಬೆಂಗಳೂರು(ಆ.11): 2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಅಖಾಡ ಸಿದ್ಧವಾಗುತ್ತಿದೆ. ಮತದಾರರ ಮನೆ, ಮನ ತಲುಪಲು ಬಿಜೆಪಿ ಮಾಸ್ಟರ್‌ ಪ್ಲಾನ್‌ವೊಂದನ್ನು ಮಾಡಿದೆ. ಹತ್ತಾರು ಲೆಕ್ಕಾಚಾರದೊಂದಿಗೆ ಮತದಾರರ ಬಾಗಿಲಿ ರಾಜ್ಯ ಸರ್ಕಾರ ಹೊರಟಿದೆ. ಪ್ರಮುಖ 55 ಕ್ಷೇತ್ರಗಳಲ್ಲಿ ಸರ್ಕಾರದ ಜನೋತ್ಸವದ ಕಹಳೆ ಮೊಳಗಲಿದೆ. ರಾಜ್ಯ ಸರ್ಕಾರದ ಮೂರು ವರ್ಷದ ಸಾಧನೆಗಳನ್ನ ಹೊತ್ತು ಮತದಾರರ ಮನೆ ಬಾಗಿಲಿಗೆ ತಲುಪಲಿದೆ ಬಿಜೆಪಿ. ಸೆಪ್ಟೆಂಬರ್‌ ಮೊದಲ ವಾರದಿಂದ ರಾಜ್ಯಾದ್ಯಂತ ಜನೋತ್ಸವ ಸಮಾವೇಶಗಳನ್ನ ನಡೆಯಲಿದೆ. 

ಚಾಮರಾಜಪೇಟೆ ಈದ್ಗಾದಲ್ಲಿ ಎರಡೂ ಸಮುದಾಯಗಳಿಂದ ಧ್ವಜಾರೋಹಣಕ್ಕೆ ಪಟ್ಟು!

Related Video