
BJP wins Delhi: ಪೊರಕೆಯಲ್ಲಿ ಕಸ ಗುಡಿಸುವ ಮೂಲಕ AAPಗೆ ಬಿಜೆಪಿ ಕಾರ್ಯಕರ್ತರಿಂದ ವ್ಯಂಗ್ಯ! Suvarna News
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ, ಮಂಡ್ಯದಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ, AAP ವಿರುದ್ಧ ಪೊರಕೆಯಲ್ಲಿ ಕಸ ಗುಡಿಸುವ ಮೂಲಕ ವ್ಯಂಗ್ಯ ಮಾಡಿದರು. "ಮೋದಿ ನೇತೃತ್ವದಲ್ಲಿ ದೆಹಲಿ ಸ್ವಚ್ಛ!" ಎಂದು ಘೋಷಣೆ ಕೂಗಿದರು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared