ಸಂಗಮೇಶ್ ಪುತ್ರ ಬಸವೇಶ್ ವಿರುದ್ಧ ಕ್ರಮ ಆಗ್ಬೇಕು, ಬಿಜೆಪಿ ಪ್ರತಿಭಟನೆ । Bhadravathi MLA Son Controversy

Isthiyakh S  | Published: Feb 11, 2025, 2:01 PM IST

ಶಿವಮೊಗ್ಗದ ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ ಪುತ್ರ ಬಸವೇಶ್, ಅಧಿಕಾರದ ದುರುಪಯೋಗ ಮಾಡುತ್ತಿದ್ದು, ಮಹಿಳಾ ಅಧಿಕಾರಿ ಮೇಲೆ ಗಾಡಿ ಹತ್ತಿಸಲು ಯತ್ನ ಮಾಡಿದ್ದಾರೆ ಮತ್ತು ಮಹಿಳಾ ಅಧಿಕಾರಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಗಣಿ ವಿಜ್ಞಾನಿ ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.