Hijab-Kesari Row ಹಿಜಾಬ್ ವಿವಾದವಾಗಿಸಿದ್ದೇ ಬಿಜೆಪಿ ಶಾಸಕ'

ಈ ಹಿಜಾಬ್ ವಿವಾದಕ್ಕೆ ಬಿಜೆಪಿ ಶಾಸಕ ರಘುಪತಿ ಭಟ್ ಕಾರಣ.  ತನ್ನ ಹುಳು ಮುಚ್ಚಿ ಹಾಕಲು ಬಿಜೆಪಿ ಈ ವಿವಾದ ಎಳೆದಿದೆ ಎಂದು ಸ್ಫೋಟಕ ಆರೋಪ ಕೇಳಿಬಂದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.09): ಹಿಜಾಬ್ ಕಿಚ್ಚು ಉಡುಪಿಯಿಂದ ಆರಂಭವಾಗಿ ಇದೀಗ ರಾಜ್ಯದಲ್ಲೆಡೆ ಜ್ವಾಲೆಯಾಗಿ ಭುಗಿಲೆದ್ದಿದೆ. ಮೊದಲು ಬಿಜೆಪಿ ಶಾಸಕ ರಘುಪತಿ ಭಟ್ ಈ ಬಗ್ಗೆ ಸಭೆಗಳನ್ನ ಮಾಡಿದ್ರು. ಆದ್ರೆ, ವಿವಾದ ಬಗೆಹರಿದಿಲ್ಲ. ಬದಲಾಗೆ ಅದು ರಾಜ್ಯದೆಲ್ಲೆಡೆ ಸ್ಫೋಟಗೊಂಡಿದೆ.

ಹಿಜಾಬ್ ವಿವಾದ, ವಿದ್ಯಾರ್ಥಿಗಳಿಗೆ ಸದ್ಯಕ್ಕಿಲ್ಲ ರಿಲೀಫ್‌, ಕೋರ್ಟ್ ಹೇಳಿದ್ದಿಷ್ಟು

ಇನ್ನು ಈ ಹಿಜಾಬ್ ವಿವಾದಕ್ಕೆ ಬಿಜೆಪಿ ಶಾಸಕ ರಘುಪತಿ ಭಟ್ ಕಾರಣ. ತನ್ನ ಹುಳು ಮುಚ್ಚಿ ಹಾಕಲು ಬಿಜೆಪಿ ಈ ವಿವಾದ ಎಳೆದಿದೆ ಎಂದು ಸ್ಫೋಟಕ ಆರೋಪ ಕೇಳಿಬಂದಿದೆ.

Related Video