Bhagavad Gita: ರಾಮಾಯಣ ಮತ್ತು ಮಹಾಭಾರತ ದೇಶಕ್ಕೆ ತೋರಿಸಿದ್ದು ಕಾಂಗ್ರೆಸ್!

* ಬಿಜೆಪಿ ಮೇಲೆ ಡಿಕೆ ಶಿವಕುಮಾರ್ ವಾಗ್ದಾಳಿ
* ಬಿಜೆಪಿಯವರದ್ದು ಒಡೆದು ಆಳುವ ನೀತಿ
* ಸಂಸ್ಕೃತ ಶ್ಲೋಕಗಳ ಮೂಲಕವೇ ಡಿಕೆಶಿ ಉತ್ತರ
* ನಾವು ಹಿಂದೂಗಳೆ, ಅವರಿಗೆ ಗೊತ್ತಿಲ್ಲವೆ

First Published Mar 20, 2022, 6:43 PM IST | Last Updated Mar 20, 2022, 7:03 PM IST

ಬೆಂಗಳೂರು(ಮಾ. 20)   ಬಿಜೆಪಿ (BJP) ಮೇಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಾಗ್ದಾಳಿ ಮಾಡಿದ್ದಾರೆ.   ಬಿಜೆಪಿಯವರು ಜನರನ್ನು ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಫಿಸಿದ್ದಾರೆ.

ಹಿಜಾಬ್ ನಂತ್ರ ಈಗ ಭಗವದ್ಗೀತೆ ಕಿಚ್ಚು, ಕಾಶ್ಮೀರ ಫೈಲ್ಸ್ ಕಟ್ಟುಕಥೆಯಂತೆ

ರಾಜೀವ್ ಗಾಂಧಿಯವರೇ (Rajeev Gandhi) ದೂರದರ್ಶನದಲ್ಲಿ ರಾಮಾಯಣ (Ramayana) ಮತ್ತು ಮಹಾಭಾರತದ (Mahabharata) ಪ್ರಸಾರಕ್ಕೆ ಅನುವು ಮಾಡಿಕೊಟ್ಟವರು. ನಮಗೆ  ಇಂಥ ವಿರೋಧಾಭಾಸ ಇಲ್ಲ ಎಂದು ಡಿಕೆ ಶಿವಕುಮಾರ್ ಸಂಸ್ಕೃತ ಶ್ಲೋಕಗಳ ಮೂಲಕವೇ ಉತ್ತರ ಕೊಟ್ಟರು. 

 

Video Top Stories