Bommai Cabinet ಕರ್ನಾಟಕ ಸಂಪುಟ ಸರ್ಜರಿ ಸದ್ಯಕ್ಕಿಲ್ಲ, ಸಚಿವಾಕಾಂಕ್ಷಿಗಳಿಗೆ ನಿರಾಸೆ!

  • ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚನೆಯಲ್ಲಿ ಹೈಕಮಾಂಡ್ ಬ್ಯೂಸಿ
  • ಕರ್ನಾಟಕ ಸಂಪುಟ ಸರ್ಜರಿ ಮುಂದೂಡಿದ ಬಿಜೆಪಿ
  • ಎಪ್ರಿಲ್ ಮೊದಲ ವಾರದಲ್ಲಿ ಸಂಪುಟಕ್ಕೆ ಸರ್ಜರಿ ಇಲ್ಲ
First Published Mar 23, 2022, 3:42 AM IST | Last Updated Mar 23, 2022, 3:42 AM IST

ಬೆಂಗಳೂರು(ಮಾ.23): ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ನಾಯಕರಿಗೆ ನಿರಾಸೆಯಾಗಿದೆ. ಸದ್ಯಕ್ಕೆ ಕರ್ನಾಟಕ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಅನ್ನೋ ಸೂಚನೆ ಬಿಜೆಪಿ ಹೈಕಮಾಂಡ್‌ನಿಂದ ಬಂದಿದೆ. ನಾಲ್ಕು ರಾಜ್ಯ ಗೆದ್ದ ಬಿಜೆಪಿ ಹೊಸ ಸರ್ಕಾರ ರಚನೆ ಸರ್ಕಸ್ ಮಾಡುತ್ತಿದೆ. ಹೀಗಾಗಿ ಕರ್ನಾಟಕ ಸಂಪುಟ ರಚನೆ ದಿನಾಂಕ ಮುಂದೂಡಲಾಗಿದೆ

Video Top Stories