ಪಿಎಂ ಮೋದಿ ಗಡ್ಡದ ಹಿಂದಿನ ಗುಟ್ಟು, ಹಿಂದಿದೆಯಾ ಈ ಮಹದುದ್ದೇಶ..?

ಯಾವಾಗಲೂ ನೀಟಾಗಿ ಡ್ರೆಸ್ ಮಾಡಿಕೊಂಡು, ಸ್ಟೈಲಿಶ್ ಆಗಿ ಕಾಣಿಸುತ್ತಿದ್ದ ಮೋದಿ ಚಹರೆ ಕಳೆದ ಕೆಲವು ದಿನಗಳಿಂದ ಬದಲಾಗಿ ಹೋಗಿದೆ. ಕಳೆದ ಕೆಲವು ದಿನಗಳಿಂದ ತಲೆಕೂದಲಿಗೆ, ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದು ಫ್ಯಾಷನ್‌ಗಾಗಿ ಬಿಟ್ಟಿದ್ದಲ್ಲ, ಬದಲಾಗಿ ಹಿಂದಿದೆ ಒಂದು ಮಹತ್ತರ ಉದ್ದೇಶ. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 29): ಯಾವಾಗಲೂ ನೀಟಾಗಿ ಡ್ರೆಸ್ ಮಾಡಿಕೊಂಡು, ಸ್ಟೈಲಿಶ್ ಆಗಿ ಕಾಣಿಸುತ್ತಿದ್ದ ಮೋದಿ ಚಹರೆ ಕಳೆದ ಕೆಲವು ದಿನಗಳಿಂದ ಬದಲಾಗಿ ಹೋಗಿದೆ. ಕಳೆದ ಕೆಲವು ದಿನಗಳಿಂದ ತಲೆಕೂದಲಿಗೆ, ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದು ಫ್ಯಾಷನ್‌ಗಾಗಿ ಬಿಟ್ಟಿದ್ದಲ್ಲ, ಬದಲಾಗಿ ಹಿಂದಿದೆ ಒಂದು ಮಹತ್ತರ ಉದ್ದೇಶ. ಏನದು ಉದ್ದೇಶ..? ಗಡ್ಡದ ಹಿಂದಿನ ಗುಟ್ಟೇನು? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ...!

ಕಡೆಗೂ ಬಯಲಾಯ್ತು ವ್ಯಾಕ್ಸಿನ್ ಪಾಲಿಟಿಕ್ಸ್ ಅಸಲಿ ಸೀಕ್ರೆಟ್!

Related Video