ನಾನು ಕಾನೂನು ಪ್ರಕಾರವೇ ಭೂಮಿ ಖರೀದಿಸಿದ್ದೇನೆ: Basavaraj Dadesugur on Land Dispute

Share this Video
  • FB
  • Linkdin
  • Whatsapp

ಕೊಪ್ಪಳದಲ್ಲಿ ಭೂ ಕಬಳಿಕೆ ಆರೋಪಕ್ಕೆ ತುತ್ತಾಗಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಕನಕಗಿರಿ ಮಾಜಿ ಶಾಸಕ ಬಸವರಾಜ ದಡೇಸಗೂರು, ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ. ನಾನು ಕಾನೂನು ಪ್ರಕಾರವೇ ಭೂಮಿ ಖರೀದಿಸಿದ್ದೇನೆ. ಒಣ ಭೂಮಿಗೆ ನೀರುಣಿಸಲು ಪೈಪ್‌ಲೈನ್ ಹಾಕಿದ್ದಕ್ಕೆ ಭೂಮಿ ಪಡೆದಿದ್ದೇನೆ. ದೇವದಾಸಿಯರಿಗೆ ಸೇರಿದ ಭೂಮಿಗೆ ನೀರು ಒದಗಿಸಿ ಅವರಿಂದಲೇ ಭೂಮಿ ಖರೀದಿಸಿದ್ದೇನೆ. ವಕೀಲರೊಬ್ಬರು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದಾರೆ. ಇದರಲ್ಲಿ ರಾಜಕೀಯ ಕೈವಾಡವಿದೆ ಎಂದು ದಡೇಸಗೂರು ಹೇಳಿದ್ದಾರೆ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video