Asianet Suvarna News Asianet Suvarna News

ವಾಜಪೇಯಿ ಕಲಿಸಿದ ಚದುರಂಗದಾಟ ಆಡಿದ್ರಾ ಪ್ರಧಾನಿ..? ಜಗತ್ತು ಗೆಲ್ಲೋಕೆ ಮೋದಿ ಬಳಿ ಅಟಲ್ ಸೂತ್ರ!

ಮೋದಿ ಹಾಗೂ ಅಟಲ್‌ ಜೀ ನಡುವೆ ಇರೋ ಸಾಮ್ಯತೆ ಎಷ್ಟು..? ಅವರ ಮಧ್ಯೆ ಇರೋ ವಿಭಿನ್ನತೆ ಏನು..? ಈ ವಿಚಾರಗಳ ಇಂಟರೆಸ್ಟಿಂಗ್ ಸಂಗತಿ ಇಲ್ಲಿದೆ..

First Published Sep 30, 2023, 2:28 PM IST | Last Updated Sep 30, 2023, 2:28 PM IST

ಅಟಲ್ ಬಿಹಾರಿ ವಾಜಪೇಯಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗ್ತಾ ಇದ್ದಾರೆ ಪ್ರಧಾನಿ ನರೇಂದ್ರ ಮೋದಿ.. ಹಾಗಾಗಿನೇ ಬೆಂಕಿ ವೇಗದಲ್ಲಿ ದೇಶದ ಆರ್ಥಿಕತೆ ಮುನ್ನುಗ್ತಾ ಇದ್ಯಂತೆ.. ಹಾಗಾದ್ರೆ, ಈ ಪ್ರಗತಿಯ ಮಹಾಯಜ್ಞದಲ್ಲಿ ಮೋದಿ ಅವರ ಕೊಡುಗೆ ಎಂಥದ್ದು..? ಗುರುವಿಗೆ ತಕ್ಕ ಶಿಷ್ಯ ಅನ್ನಿಸಿಕೊಂಡಿರೋ, ಮೋದಿ ಹಾಗೂ ಅಟಲ್‌ ಜೀ ನಡುವೆ ಇರೋ ಸಾಮ್ಯತೆ ಎಷ್ಟು..? ಅವರ ಮಧ್ಯೆ ಇರೋ ವಿಭಿನ್ನತೆ ಏನು..? ಈ ವಿಚಾರಗಳ ಇಂಟರೆಸ್ಟಿಂಗ್ ಸಂಗತಿ ನಿಮ್ಮ ಮುಂದೆ ತೆರೆದಿಡೋದೇ ಇವತ್ತಿನ ಸುವರ್ಣ ಫೋಕಸ್..