Asianet Suvarna News Asianet Suvarna News

ಜನರ ಕಣ್ಣೀರು ಒರೆಸಬೇಕಾದ ನಾಯಕರಿಂದ ಇದೆಂತಹಾ ತಾತ್ಸಾರ?

Aug 1, 2021, 11:58 AM IST

ಬೆಂಗಳೂರು(ಆ.01): ಪ್ರವಾಹಕ್ಕೆ ಮುಳುಗಿದೆ ಅರ್ಧ ಕರ್ನಾಟಕ, ಮಂತ್ರಿಗಿರಿಯ ಹಿಂದೆ ಬಿದ್ದಿದ್ದಾರೆ ಹೊಣೆಗೇಡಿ ಶಾಸಕರು. ಊರೇ ಮುಳುಗಿದ್ರೂ ಇವರದ್ದು ಇದೆಂತಹಾ ತಾತ್ಸಾರ. ಜನರ ಕಣ್ನೀರು ಒರಸ್ಬೇಕಾದವರು ಮಾಡ್ತಿರೋದೇನು? 

ಹೌದು ಅರ್ಧ ಕರ್ನಾಟಕ ಮುಳುಗಿದರೂ ಜನ ನಾಯಕರು ಮಂತ್ರಿಗಿರಿ ಆಸೆಯಲ್ಲಿದ್ದಾರೆ. ಹೌದು ಆತ್ಮಸಾಕ್ಷಿ ಇಲ್ಲದಂತೆ ವರ್ತಿಸ್ತಿರೋ ಜನ ನಾಯಕರು ಜನರ ನೋವನ್ನೂ ಕಡೆಗಣಿಸುತ್ತಿದ್ದಾರೆ.