ದಿಗ್ಗಜರ ಎಲೆಕ್ಷನ್‌: ಕರ್ನಾಟಕದಲ್ಲಿ ಪ್ರಚಾರ ಮಾಡಿದ ಘಟಾನುಘಟಿಗಳು ಯಾರು ?

ರೋಡ್- ಶೋ, ಸಮಾವೇಶದಲ್ಲಿ ಮಿಂಚಿದ ರಾಜಕಾರಣಿಗಳು 
ದಿಗ್ಗಜರ ಎಲೆಕ್ಷನ್‌ನಲ್ಲಿ ಯಾರ ಯಾರ ಪಾತ್ರ ಎಷ್ಟೆಷ್ಟು?
ಬಿಜೆಪಿ ದಿಗ್ಗಜರಿಂದ ರಾಜ್ಯದಲ್ಲಿ ಅಬ್ಬರದ ಪ್ರಚಾರ
 

First Published May 10, 2023, 4:10 PM IST | Last Updated May 10, 2023, 4:10 PM IST

ಚುನಾವಣೆ ಬಂದ್ರೆ ಸಾಕು ಸಮಾವೇಶ, ರೋಡ್ ಶೋಗಳದ್ದೇ ಅಬ್ಬರ. ಚುನಾವಣೆ ಹಿನ್ನೆಲೆ ಯಾವ ಯಾವ ಪಕ್ಷಗಳು ಹೇಗೆ ಪ್ರಚಾರವನ್ನು ನಡೆಸಿದವು. ಯಾವ ಘಟಾನುಘಟಿ ರಾಜಕಾರಣಿಗಳು ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ರು, ಎಂಬುದರ ವರದಿ ಇಲ್ಲಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆ ಘಟಾನುಘಟಿ ರಾಜಕಾರಣಿಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ರಾಜ್ಯದಲ್ಲಿ ಪ್ರಚಾರವನ್ನು ಸಹ ಮಾಡಿದರು. ಅಲ್ಲದೇ ಮತಬೇಟೆಗಾಗಿ ಪಕ್ಷಗಳು ನಾನಾ ತಂತ್ರವನ್ನು ಹೂಡಿದ್ದವು. ಇನ್ನೂ ರೋಡ್‌ -ಶೋ ಸಮಾವೇಶದಲ್ಲಿ ರಾಜಕಾರಣಿಗಳು ಮಿಂಚಿದ್ದಾರೆ. ಈ ಬಾರಿ ಹಿಂದೆಂದೂ ಕಾಣದ ರಾಜಕಾರಣಿಗಳ ಅಬ್ಬರವನ್ನು ಕಂಡಿದ್ದೇವೆ.  

ಇದನ್ನೂ ವೀಕ್ಷಿಸಿ: Karnataka Election:ಘಟಾನುಘಟಿ ನಾಯಕರಿಂದ ಮತದಾನ: ಸಿಎಂ, ಬಿಎಸ್‌ವೈ, ಶೋಭಾ ಕರಂದ್ಲಾಜೆ, ಜಮೀರ್‌ ಅಹ್ಮದ್‌ರಿಂದ ವೋಟಿಂಗ್‌

Video Top Stories