Asianet Suvarna News Asianet Suvarna News

Diwali 2022: ಬಲಿ ಚಕ್ರವರ್ತಿ ಯಾರು? ಬಲಿಪಾಡ್ಯಮಿಯ ಹಿನ್ನೆಲೆ ಏನು?

ಇಂದು ಬಲಿಪಾಡ್ಯಮಿ. ದೀಪಾವಳಿ ಹಬ್ಬ. ಈ ದಿನದ ಹಿನ್ನೆಲೆ ಏನು? ಮಹತ್ವವೇನು? ಆಚರಣೆ ಹೇಗಿರಬೇಕು?

First Published Oct 26, 2022, 9:59 AM IST | Last Updated Oct 26, 2022, 9:59 AM IST

ಇಂದು ಬಲಿಪಾಡ್ಯಮಿ. ಈ ದಿನ ಗೋವಿನ ಪೂಜೆ ಮಾಡಬೇಕು. ಜೊತೆಗೆ ಕುಬೇರನ ಪೂಜೆಯನ್ನು ಕೂಡಾ ಮಾಡಬೇಕು. ಈ ಹಬ್ಬದ ಹಿನ್ನೆಲೆಯ ಏನು? ಈ ಸಂಬಂಧ ಪೌರಾಣಿಕ ಕತೆಗಳೇನು? ಈ ದಿನದ ಮಹತ್ವವೇನು? ರಾಕ್ಷಸ ರಾಜನಾದ ಬಲಿ ಚಕ್ರವರ್ತಿಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಕಾರಣವೇನು?

ಪ್ರತಿ ರಾಶಿಚಕ್ರದಿಂದ ನಾವು ಕಲಿಯಬೇಕಾದ ವಿಷಯ ಏನಂದ್ರೆ..

Video Top Stories