Panchang: ತುಳಸಿ ಹಬ್ಬ ಆಚರಿಸುವುದರಿಂದ ಆಯುಷ್ಯ ಪ್ರಾಪ್ತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶನಿವಾರ, ದ್ವಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶನಿವಾರ, ದ್ವಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ.
ಇಂದು ವಿಷ್ಣು ಯೋಗನಿದ್ರೆಯಿಂದ ಏಳುವ ದಿನ. ತುಳಸಿ ಹಬ್ಬ ಆಚರಿಸುವುದರಿಂದ ಅಪಾರ ಲಾಭ. ತುಳಸಿಯು ಅಪಮೃತ್ಯು ನಿವಾರಿಸುತ್ತದೆ. ದಿನವಿಶೇಷದ ಜೊತೆಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನೂ, ದ್ವಾದಶ ರಾಶಿಗಳ ಇಂದಿನ ಫಲವನ್ನೂ ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. 

Astrology Tips : ಸತ್ತ ಚೇಳು ಮನೆಯಲ್ಲಿ ಕಂಡ್ರೆ ಶುಭವಾ? ಅಶುಭವಾ?

Related Video