Panchanga: ಇಂದು ಏಕಾದಶಿ: ಶಿವನ ಪ್ರಾರ್ಥನೆಯಿಂದ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಏಕಾದಶಿ ತಿಥಿ, ಪೂರ್ವಾಭಾದ್ರ ನಕ್ಷತ್ರವಾಗಿದೆ. ಕಾರ್ತೀಕ ಮಾಸ ವಿಷ್ಣುವಿನ ಮಾಸವೂ ಹೌದು. ವಿಷ್ಣುವಿನ ಆರಾಧನೆಯಿಂದ ಮೋಕ್ಷ ಸಿಗುತ್ತದೆ. ಇಂದು ಏಕಾದಶಿಯಾಗಿದ್ದು ಶಿವನ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ. 

DAILY HOROSCOPE: ಈ ರಾಶಿಗೆ ಪ್ರೇಮದಲ್ಲಿ ಬಿರುಕು, ಹಣದ ಅಡಚಣೆ

Related Video