Panchang: ಇಂದು ಶುಕ್ರನ ಮಿಥುನ ಸಂಕ್ರಮಣ; ಇದರ ಫಲಗಳೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published May 2, 2023, 9:18 AM IST | Last Updated May 2, 2023, 10:43 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಮಂಗಳವಾರ, ದ್ವಾದಶಿ ತಿಥಿ, ಉತ್ತರಭಾದ್ರ ನಕ್ಷತ್ರ 

ಇಂದು ಕಾಂತಿಯುಕ್ತನಾದ ಶುಕ್ರ ಗ್ರಹ ಮಿಥುನ ರಾಶಿಗೆ ಸಂಕ್ರಮಿಸಲಿದೆ. ಶುಕ್ರ ಜಾತಕದಲ್ಲಿದ್ದಾಗ ಮಾತ್ರ ಸೌಖ್ಯ ಸಾಧಿಸಲು ಸಾಧ್ಯ. ಶುಕ್ರ ಜಾತಕದಲ್ಲಿ ಉತ್ಕೃಷ್ಟನಾಗಿದ್ದರೆ ಏನೆಲ್ಲ ಲಾಭ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜೊತೆಗೆ, ಈ ಶುಕ್ರ ಸಂಕ್ರಮಣದ ಪರಿಣಾಮಗಳೇನು ಎಂಬುದನ್ನು ವಿವರಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. 

Ayodhya Ram Temple: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನ ನಿಗದಿ