Today Horoscope: ಇಂದಿನ 12 ರಾಶಿಗಳ ಭವಿಷ್ಯ ಹೀಗಿದೆ...ಕಾರ ಹುಣ್ಣಿಮೆ ಇದ್ದು, ಚಂದ್ರನ ಪ್ರಾರ್ಥನೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಭಾನುವಾರ, ಪೌರ್ಣಮಿ ತಿಥಿ, ಜ್ಯೇಷ್ಠ ನಕ್ಷತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ದಿನ ಕಾರ ಹುಣ್ಣಿಮೆಯಾಗಿದ್ದು, ಇದು ಮಳೆಗಾಲ ಆರಂಭದ ಸೂಚಕವಾಗಿದೆ. ಈ ದಿನ ಚಂದ್ರ ದರ್ಶನ ಮಾಡಿದ್ರೆ, ಮನಸ್ಸಿಗೆ ಹಿತ ಸಿಗಲಿದೆ. ಇಂದು ಆತನ ಪ್ರಾರ್ಥನೆ ಮಾಡಿ. ಇದರಿಂದ ನಿಮ್ಮ ಮನಸ್ಸಿಗೆ ಆನಂದ ದೊರಕಲಿದೆ. 

ಇದನ್ನೂ ವೀಕ್ಷಿಸಿ: ಸಿದ್ದಗಂಗಾ ಮಠದಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಶುರು: ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಪೋಷಕರು!

Related Video