Asianet Suvarna News Asianet Suvarna News

Panchang: ಇಂದು ಹನುಮದ್ವ್ರತ, ವ್ರತಕ್ಕೂ ಹನುಮ ಜಯಂತಿಗೂ ವ್ಯತ್ಯಾಸವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಸೋಮವಾರ, ತ್ರಯೋದಶಿ ತಿಥಿ, ಅಶ್ವಿನಿ ನಕ್ಷತ್ರ.  

ಮಾರ್ಗಶಿರ ಮಾಸದ ತ್ರಯೋದಶಿ ಎಂದರೆ ಹನುಮದ್ವ್ರತ. ಈ ದಿನ ಆಂಜನೇಯನ ಸ್ಮರಣೆ, ಪೂಜೆಗಳಲ್ಲಿ ತೊಡಗಬೇಕು. ಹನುಮದ್ವ್ರತಕ್ಕೂ ಹನುಮ ಜಯಂತಿಗೂ ಇರುವ ವ್ಯತ್ಯಾಸವೇನೆಂದು  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. 

Nandi At Home: ಶಿವಲಿಂಗವಿದ್ದರೆ ನಂದಿಯನ್ನೂ ಸ್ಥಾಪಿಸಲು ಮರೆಯಬೇಡಿ!

Video Top Stories