Asianet Suvarna News Asianet Suvarna News

Panchang: ಇಂದು ಷಷ್ಠಿ, ನಾಗಲಮಡಿಕೆ ರಥೋತ್ಸವ ವಿಶೇಷ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Dec 28, 2022, 9:19 AM IST | Last Updated Dec 28, 2022, 9:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷ, ಬುಧವಾರ, ಷಷ್ಠಿ ತಿಥಿ, ಶತಭಿಷ ನಕ್ಷತ್ರ.  

 ಈ ದಿನವನ್ನು ತುಳುವ ಷಷ್ಠಿ ಎನ್ನಲಾಗುತ್ತದೆ. ಷಷ್ಠಿಯಲ್ಲಿ ಸುಬ್ರಹ್ಮಣ್ಯನ ಆರಾಧನೆ ಯಥೇಚ್ಛವಾಗಿ ನಡೆಯುತ್ತದೆ.ನಾಗಲಮಡಿಕೆಯ ನಾಗಕ್ಷೇತ್ರದಲ್ಲಿ ನಡೆಯುವ ಸುಬ್ರಹ್ಮಣ್ಯನ ಆರಾಧನೆ ವಿಶೇಷವಾದುದು. ಇಂದು ಅಲ್ಲಿ ರಥೋತ್ಸವ. ಇದರಲ್ಲಿ ಶ್ರದ್ಧೆಯಿಂದ ಪಾಲ್ಗೊಂಡರೆ ನಾಗದೋಷ ಇರುವುದಿಲ್ಲ ಎನ್ನುತ್ತಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು, ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 

ಹೆಚ್ಚುತ್ತಿರುವ ದಿಢೀರ್ ಸಾವುಗಳು; ನಿಜವಾಯ್ತು ಕೋಡಿ ಶ್ರೀ ಭವಿಷ್ಯ!

Video Top Stories