Asianet Suvarna News Asianet Suvarna News

Panchang: ಇಂದಿನಿಂದ ಧನುರ್ಮಾಸ ಪ್ರಾರಂಭ.. ಏನೀ ಮಾಸದ ವಿಶೇಷ?

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

First Published Dec 17, 2022, 9:03 AM IST | Last Updated Dec 17, 2022, 9:03 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಶನಿವಾರ, ನವಮಿ ತಿಥಿ, ಉತ್ತರ ಫಲ್ಗುಣಿ ಉಪರಿ ಹಸ್ತಾ ನಕ್ಷತ್ರ.  
 ಈ ದಿನದ ವಿಶೇಷ, ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.

ಪೂರ್ವಜರು ತಿಳಿಸಿದ ನಿಯಮ ಫಾಲೋ ಮಾಡಿದ್ರೆ ದೀರ್ಘಾಯಸ್ಸು ಗ್ಯಾರಂಟಿ !