Panchanga: ಇಂದು ಮಂಗಳಗೌರಿ ಪ್ರಾರ್ಥನೆಯಿಂದ ಒಳಿತಾಗುವುದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ರೇವತಿ ನಕ್ಷತ್ರವಾಗಿದೆ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ರೇವತಿ ನಕ್ಷತ್ರವಾಗಿದೆ. ಶ್ರಾವಣ ಮಾಸದ ಕೃಷ್ಣ ಪಕ್ಷದ ಮಂಗಳವಾರದಲ್ಲಿದ್ದೇವೆ. ಪ್ರತಿ ಮನೆಯ ಮಂಗಳ ದೇವತಿ ಈ ಮಂಗಳ ಗೌರಿ. ಹೀಗಾಗಿ ಪ್ರತಿ ಮನೆಯೂ ಸಮೃದ್ಧವಾಗಿದ್ದರೆ ದೇಶ ಸುಭೀಕ್ಷೆವಾಗುತ್ತದೆ. ಹೀಗಾಗಿ ಇಂದು ಮಂಗಳಗೌರಿ ಪ್ರಾರ್ಥನೆಯನ್ನ ಮಾಡಿದರೆ ತಾಯಿ ಮಂಗಳಗೌರಿ ಅನುಗ್ರಹಕ್ಕೆ ಪಾತ್ರರಾಗಿ.

Related Video