ಇಂದು ನರಸಿಂಹ ಜಯಂತಿ: ನರಸಿಂಹ ಅವತಾರದ ಮಹತ್ವದ ಬಗ್ಗೆ ಇಲ್ಲಿದೆ ನೋಡಿ!
ಶುಭೋದಯ, ಶ್ರೀ ಶಾರ್ವರಿ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಚಿತ್ರಾ ನಕ್ಷತ್ರ. ಇಂದು ಬಹಳ ವಿಶೇಷವಾದ ದಿನ. ನರಸಿಂಹ ಸ್ವಾಮಿ ಜಯಂತಿ. ಈ ನರಸಿಂಹ ಅವತಾರ ವಿಶಿಷ್ಟವಾದದ್ದು. ನರ ಹಾಗೂ ಸಿಂಹನ ಅವತಾರವೆತ್ತಿ ಬಂದವನೇ ನರಸಿಂಹ. ನರಸಿಂಹ ಅವತಾರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
"