Panchanga: ಇಂದು ಸ್ವಾತಿ ನಕ್ಷತ್ರ, ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡುವುದರಿಂದ ವಿಶೇಷ ಫಲ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಸ್ವಾತಿ ನಕ್ಷತ್ರ, ಇಂದು ಬುಧವಾರ. ಬುಧವಾರ ಸ್ವಾತಿ ನಕ್ಷತ್ರ ಬಂದಿದೆ, ಸ್ವಾಮಿ ನರಸಿಂಹ ಸ್ವಾಮಿಯ ಪ್ರಾರ್ಥನೆ, ಆರಾಧನೆ ಮಾಡಬೇಕು. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಸ್ವಾತಿ ನಕ್ಷತ್ರ, ಇಂದು ಬುಧವಾರ. ಬುಧವಾರ ಸ್ವಾತಿ ನಕ್ಷತ್ರ ಬಂದಿದೆ, ಸ್ವಾಮಿ ನರಸಿಂಹ ಸ್ವಾಮಿಯ ಪ್ರಾರ್ಥನೆ, ಆರಾಧನೆ ಮಾಡಬೇಕು. ನಮ್ಮ ಭಯ, ಆತಂಕ, ಸಂದಿಗ್ಥತೆಯನ್ನು ದೂರ ಮಾಡುತ್ತಾನೆ. ತುಳಸಿ ಅರ್ಚನೆ ಮಾಡುವುದರಿಂದ ವಿಶೇಷ ಅನುಗ್ರಹವಾಗುವುದು. 

Related Video