Asianet Suvarna News Asianet Suvarna News

ಯಾವುದಾದರೂ ಕೆಲಸಕ್ಕೆ ಹೊರಟಾಗ ತೊಡಕುಂಟಾದರೆ ಈ ಮಂತ್ರವನ್ನು 3 ಬಾರಿ ಪಠಿಸಿದರೆ ಸಾಕು!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೇಗಿವೆ ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಪುಬ್ಬ ನಕ್ಷತ್ರ, ಇಂದು ಭಾನುವಾರ.

Feb 28, 2021, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೇಗಿವೆ ನೋಡೋಣ ಬನ್ನಿ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಪ್ರತಿಪಥ್ ತಿಥಿ, ಪುಬ್ಬ ನಕ್ಷತ್ರ, ಇಂದು ಭಾನುವಾರ. ಆದಿತ್ಯ ಹೃದಯ ಪಠಿಸಿದರೆ ಅನುಕೂಲವಾಗುವುದು. ಸಾಮಾನ್ಯವಾಗಿ ಏನಾದರೂ ಕೆಲಸಕ್ಕೆ ಹೊರಟಾಗ ಏನೋ ತಡೆ ಉಂಟಾದಂತೆ ಭಾಸವಾಗುತ್ತದೆ. ಭಯ ಉಂಟಾಗುತ್ತದೆ. ಆ ಭಯ ನಿವಾರಣೆಗೆ, ಕಾರ್ಯ ಸಿದ್ಧಿಗೆ ಈ ಮಂತ್ರವನ್ನು ಪಠಿಸಿದರೆ ಅನುಕೂಲವಾಗುವುದು. 

ದಿನ ಭವಿಷ್ಯ : ಈ ರಾಶಿಯವರಿಗೆ ಅತಂತ್ರ ಸ್ಥಿತಿ, ಕೊರಗುವ ಸಾಧ್ಯತೆ ಇದೆ!