Panchanga: ಕುಜನ ಸ್ಥಾನಪಲ್ಲಟ, ಭಯ ನಿರ್ಮೂಲನೆಗೆ ಈಶ್ವರನ ಈ ಮಂತ್ರ ಪಠಿಸಿದರೆ ಅನುಕೂಲವಾಗುವುದು

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದಶಮಿ ಉಪರಿ ಏಕಾದಶಿ, ಮೂಲ ನಕ್ಷತ್ರ, ಇಂದು ಶನಿವಾರ. ಇಂದು ಕುಜನ ಸ್ಥಾನ ಪಲ್ಲಟವಾಗುತ್ತಿದೆ. ಭಯದ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ. 

First Published Feb 26, 2022, 8:38 AM IST | Last Updated Feb 26, 2022, 8:38 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ದಶಮಿ ಉಪರಿ ಏಕಾದಶಿ, ಮೂಲ ನಕ್ಷತ್ರ, ಇಂದು ಶನಿವಾರ. ಇಂದು ಕುಜನ ಸ್ಥಾನ ಪಲ್ಲಟವಾಗುತ್ತಿದೆ. ಭಯದ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ. ಈ ಭಯ ನಿರ್ಮೂಲನೆಗೆ ಈಶ್ವರನಿಗೆ ಸಂಬಂಧಿಸಿದ ಈ ಮಂತ್ರವನ್ನು ಪಠಿಸಿದರೆ ಭಯ ನಿರ್ಮೂಲನೆ ಆಗುವುದು.