Panchanga: ಭರಣಿ ನಕ್ಷತ್ರ, ವಿಷ್ಣು ಸಹಸ್ರನಾಮ ಪಾರಾಯಣದಿಂದ ವಿಶೇಷ ಫಲ

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ದ್ವಾದಶಿ ತಿಥಿ, ಕೃಷ್ಣ ಪಕ್ಷ, ಭರಣಿ ನಕ್ಷತ್ರ, ಇಂದು ಶನಿವಾರ.

First Published Jun 25, 2022, 10:25 AM IST | Last Updated Jun 25, 2022, 10:25 AM IST

ಓದುಗರೆಲ್ಲರಿಗೂ ಶುಭ ಬೆಳಗು, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ದ್ವಾದಶಿ ತಿಥಿ, ಕೃಷ್ಣ ಪಕ್ಷ, ಭರಣಿ ನಕ್ಷತ್ರ, ಇಂದು ಶನಿವಾರ. ಭರಣಿ ನಕ್ಷತ್ರ ಯಮನ ನಕ್ಷತ್ರ ಎಂದು ಹೇಳಲಾಗಿದೆ. ಧರ್ಮಕ್ಕೆ ಅಧಿಪತಿ ಯಮ. ವಿಷ್ಣು ಸಹಸ್ರನಾಮ ಪಠಣ, ಪಾರಾಯಣ, ನಾಮಾವಳಿಗಳನ್ನು ಹೇಳಿಕೊಳ್ಳುವುದರಿಂದ ಅನುಕೂಲವಾಗುವುದು.