Panchanga: ಬುಧನ ಅನುಗ್ರಹಕ್ಕೆ ಹಸಿರು ವಸ್ತ್ರದಲ್ಲಿ ಹೆಸರು ಕಾಳು ತುಂಬಿ ವಿಷ್ಣುವಿನ ಸನ್ನಿಧಾನಕ್ಕೆ ಕೊಡಿ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಗುರುವಾರ. ಇಂದು ಬುಧ ಮೀನರಾಶಿಗೆ ಪ್ರವೇಶಿಸುತ್ತಾನೆ. ಬುಧ ತನ್ನ ಬಲವನ್ನು ಕಳೆದುಕೊಳ್ಳುತ್ತಾನೆ.

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿ, ಜ್ಯೇಷ್ಠ ನಕ್ಷತ್ರ, ಇಂದು ಗುರುವಾರ. ಇಂದು ಬುಧ ಮೀನರಾಶಿಗೆ ಪ್ರವೇಶಿಸುತ್ತಾನೆ. ಬುಧ ತನ್ನ ಬಲವನ್ನು ಕಳೆದುಕೊಳ್ಳುತ್ತಾನೆ. ಬುದ್ಧಿ ಮಂಕಾಗುತ್ತದೆ. ಚರ್ಮವ್ಯಾಧಿ ತಂದೊಡ್ಡುತ್ತಾನೆ. ಹೀಗಾಗಿ ಬುಧನ ಕೃಪೆಗೆ ಪಾತ್ರವಾಗಬೇಕು ಎಂದರೆ ಹಸಿರು ವಸ್ತ್ರದಲ್ಲಿ ಹೆಸರು ಕಾಳು ತುಂಬಿ ವಿಷ್ಣುವಿನ ಸನ್ನಿಧಾನಕ್ಕೆ ಕೊಡಬೇಕು. ಇದು ತುಂಬಾ ಫಲಕಾರಿ. 

Related Video