ಪಂಚಾಂಗ| ರಕ್ಷಾ ಬಂಧನದ ಹಿನ್ನೆಲೆ ಏನು? ಈಗಿನ ಮತ್ತು ಹಿಂದಿನ ಆಚರಣೆಗೇನು ವ್ಯತ್ಯಾಸ?

2021 ಆಗಸ್ಟ್ 22, ಭಾನುವಾರದ ಪಂಚಾಂಗ| ಶ್ರವಾಣ ಮಾಸದ ಶುಕ್ಲ ಪಕ್ಷದ ಶಿಖರಸ್ಥಾನ. ಈ ದಿನ ಬಹಳ ವಿಶಿಷ್ಟವಾದ ದಿನ. ಇಂದು ರಕ್ಷಾ ಬಂಧನ. ಅಣ್ಣ-ತಂಗಿಯರ ಬಾಂಧವ್ಯ ವೃದ್ಧಿಸುವ, ಸಹೋದರ ಭಾವವನ್ನು ಇಮ್ಮಡಿಗೊಳಿಸುವ ದಿನ. ರಾಖಿ ಕಟ್ಟುವ ಮೂಲಕ ಈ ಭಾವ ವ್ಯಕ್ತಪಡಿಸಲಾಗುತ್ತದೆ. ಈ ರಕ್ಷಾ ಬಂಧನದ ಹಿನ್ನೆಲೆ ಏನು? ಇಲ್ಲಿದೆ ವಿವರ

First Published Aug 22, 2021, 8:44 AM IST | Last Updated Aug 22, 2021, 8:54 AM IST