Panchanga: ಗುರುವಾರ, ಮೂಲ ನಕ್ಷತ್ರ, ಶೃಂಗೇರಿ ಶಾರದೆಯ ಆರಾಧನೆಯಿಂದ ದೋಷ ನಿವಾರಣೆ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಚತುರ್ಥಿ ತಿಥಿ, ಮೂಲ ನಕ್ಷತ್ರ, ಇಂದು ಗುರುವಾರ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಚತುರ್ಥಿ ತಿಥಿ, ಮೂಲ ನಕ್ಷತ್ರ, ಇಂದು ಗುರುವಾರ. ಮೂಲ ನಕ್ಷತ್ರ ಬಂದಿದೆ, ತಾಯಿ ಸರಸ್ವತಿಯ ನಕ್ಷತ್ರ. ತಾಯಿ ಶೃಂಗೇರಿ ಶಾರದೆಯನ್ನು ಸ್ಮರಿಸೋಣ, ಆರಾಧಿಸೋಣ, ಆಕೆಯ ನಾಮಾವಳಿಗಳನ್ನು ಪಠಿಸುವುದರಿಂದ ವಿಶೇಷವಾದ ಫಲಗಳಿವೆ. 

Related Video