ಪಂಚಾಂಗ: ಕಾಲವ್ಯಯ ಮಾಡದೇ ದುರ್ಗಾದೇವಿಯನ್ನು ಆರಾಧಿಸಿ!

18 ಅಕ್ಟೋಬರ್ 2020, ಭಾನುವಾರ ಪಂಚಾಂಗ: ಇದು ನವರಾತ್ರಿಯ ಎರಡನೇ ದಿನ. ದ್ವಿತೀಯಂ ಬ್ರಹ್ಮಚಾರಿಣಿ ಎಂಬ ಮಾತಿದೆ. ಬ್ರಹ್ಮಚಾರಿಣಿ ಸ್ವರೂಪದಲ್ಲಿ ಆ ತಾಯಿಯನ್ನು ಆರಾಧಿಸಿ. ನವರಾತ್ರಿಯಮಾ ಎಲ್ಲಾ ದಿನಗಳು ಪವಿತ್ರವಾದದ್ದು. ಯಾರು ಬೇಕಾದರೂ ಯಾವ ಕೆಲಸವ್ನನಾದರೂ ಮಾಡಬಹುದು. ಇನ್ನು ಇವತ್ತು ದ್ವಿತೀಯ ಹಾಗೂ ಸ್ವಾತಿ ನಕ್ಷತ್ರ ಇರುವುದರಿಂದ ಬಹಳ ಪ್ರಶಸ್ತವಾದ ದಿನ. ಸ್ವಾತಿ ನಕ್ಷತ್ರ ಮಹಾ ನಕ್ಷತ್ರವೆಂದೇ ಪರಿಗಣಿಸಲಾಗಿದೆ. ಹೀಗಾಗಿ ಕಾಲ ವ್ಯಯ ಮಾಡದೇ ದುರ್ಗಾದೇವಿಯನ್ನು ಆರಾಧಿಸಿ. ಕೇವಲ ಒಂದು ಹೂವನ್ನು ಸಮರ್ಪಣೆ ಮಾಡಿಯೂ ಪ್ರಾರ್ಥಿಸಬಹುದು. 

Share this Video
  • FB
  • Linkdin
  • Whatsapp

Related Video