Panchanga: ಇಂದು ಸೋಮವಾರ, ಚಂದ್ರನ ಅನುಗ್ರಹಕ್ಕೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಸ್ವಾತಿ ನಕ್ಷತ್ರ, ಇಂದು ಸೋಮವಾರ. ಸಾಮಾನ್ಯವಾಗಿ ಸೋಮವಾರ ಈಶ್ವರನ ಆರಾಧನೆ ಮಾಡುತ್ತೇವೆ. ಜೊತೆಗೆ ಚಂದ್ರನ ಸ್ಮರಣೆಯನ್ನೂ ಮಾಡಬೇಕು.

Share this Video
  • FB
  • Linkdin
  • Whatsapp

ಓದುಗರೆಲ್ಲರಿಗೂ ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಸ್ವಾತಿ ನಕ್ಷತ್ರ, ಇಂದು ಸೋಮವಾರ. ಸಾಮಾನ್ಯವಾಗಿ ಸೋಮವಾರ ಈಶ್ವರನ ಆರಾಧನೆ ಮಾಡುತ್ತೇವೆ. ಜೊತೆಗೆ ಚಂದ್ರನ ಸ್ಮರಣೆಯನ್ನೂ ಮಾಡಬೇಕು. ನಮ್ಮ ಮಾನಸಿಕ ಆರೋಗ್ಯಕ್ಕೆ ಚಂದ್ರನ ಅನುಗ್ರಹ ಬಹಳ ಮುಖ್ಯ. ಮನೆಯಲ್ಲಿ ಅಮ್ಮನನ್ನು ಚೆನ್ನಾಗಿ ನೋಡಿಕೊಂಡರೆ, ಚಂದ್ರನ ಅನುಗ್ರಹವಾಗುವುದು. 

Related Video