Panchanga: ಸೂರ್ಯ ಸಿಂಹ ಸಂಕ್ರಮಣ ಇಂದು, ಆತನ ಆರಾಧನೆ ಮಾಡಿ..
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ,ಕೃಷ್ಣ ಪಕ್ಷ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ.
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ. ಬುಧವಾರ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ. ಈ ದಿನ ಸೂರ್ಯನು ಸಿಂಹ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಸಿಂಹ ರಾಶಿಯು ಸೂರ್ಯನ ಸ್ವಕ್ಷೇತ್ರವಾಗಿದ್ದು, ಆತನ ಸ್ಥಾನಬಲ ಹೆಚ್ಚಾಗಲಿದೆ. ಶುಭಫಲಗಳು ಹೆಚ್ಚಲಿವೆ. ಹೀಗಾಗಿ, ಸೂರ್ಯನ ಆರಾಧನೆ ಮಾಡಿ.
ಸಂಖ್ಯಾ ಭವಿಷ್ಯ: ಈ ಸಂಖ್ಯೆಗಿಂದು ಅದೃಷ್ಟದ ಬಲ, ಪ್ರಮುಖ ಕೆಲಸ ಮಾಡಿಕೊಳ್ಳಬಹುದು!