Asianet Suvarna News Asianet Suvarna News

ಪಂಚಾಂಗ: ಭಯ ನಿವಾರಣೆಗೆ ಈ ಮಂತ್ರವನ್ನು 11 ಬಾರಿ ಜಪಿಸಿದರೆ ಮನೋಬಲ ಹೆಚ್ಚಾಗುವುದು

ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಭಾನುವಾರ. 

May 16, 2021, 7:29 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ, ಇಂದು ಭಾನುವಾರ. ಭಯ ನಮ್ಮೊಳಗೆ ಹೊಕ್ಕು ಬಿಟ್ಟರೆ, ಮನುಷ್ಯ ಅಧೀರನಾಗುತ್ತಾನೆ. ಮನೋಬಲ ವೃದ್ಧಿಗಾಗಿ ಈ ಮಂತ್ರ ಜಪಿಸಿದರೆ ಅನುಕೂಲವಾಗುವುದು. ಇನ್ನುಳಿದಂತೆ ವೀಕ್ಷಕರ ಸಂದೇಶಗಳಿಗೆ ಉತ್ತರ ಇಲ್ಲಿದೆ.