ಪಂಚಾಂಗ: ವಿದ್ಯಾಶಕ್ತಿ ಹೆಚ್ಚಿಸಲು ಸರಸ್ವತಿ ಪ್ರಾರ್ಥನೆ ಮಾಡಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷವಾಗಿದೆ. 

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷವಾಗಿದೆ. ಇಂದು ಬುಧವಾರವಾಗಿದ್ದು ನವಮಿ ತಿಥಿ, ಮೂಲ ನಕ್ಷತ್ರವಾಗಿದೆ. ನವಮಿ ಹಾಗೂ ಮೂಲ ನಕ್ಷತ್ರ ಇವರೆಡು ಅಮ್ಮನವರ ಪ್ರಾರ್ಥನಗೆ ಪ್ರಶಸ್ತವಾದ ಕಾಲವಾಗಿದೆ. ಅದರಲ್ಲೂ ವಿಶೇಷವಾಗಿ ಇಂದು ಸರಸ್ವತಿ ದೇವತೆಯ ಆರಾಧನೆ ಮಾಡಿದರೆ ಒಳ್ಳೆಯದು ಆಗಲಿದೆ.

ದಿನ ಭವಿಷ್ಯ: ಕನ್ಯಾ ರಾಶಿಯವರಿಗೆ ಅಪಾಯದ ದಿನ, ಎಚ್ಚರ!

Related Video